Powered by WaveTrader Kannada

Trade Smart.
Trade Safe.

  • OPTION BUYING
  • SELLING
  • HEDGING
  • INVESTMENT
Wave Tatva Logo
About Us | ನಮ್ಮ ಬಗ್ಗೆ

DINESH H

I am Dinesh H, the founder of WaveTatva and the creator of Wave Trader Kannada.

With over 11 years of experience in the stock market and 13 years in the IT industry, I am now a full-time trader and entrepreneur.

My mission is to provide practical, transparent, and accessible stock market education in Kannada. I believe that every aspiring trader deserves a solid foundation of knowledge before entering the market.

At WaveTatva, we reject shortcuts, false promises, and 'guaranteed' profits. We do not offer trading tips or account handling services. Instead, we empower learners to understand market dynamics, manage risk effectively, and build the confidence to make informed financial decisions.

Learn first, trade with knowledge.

ನಾನು ದಿನೇಶ್ ಎಚ್, WaveTatva ಸಂಸ್ಥಾಪಕ ಮತ್ತು Wave Trader Kannada ಯೂಟ್ಯೂಬ್ ಚಾನೆಲ್‌ನ ಸೃಷ್ಟಿಕರ್ತ.
ಶೇರು ಮಾರುಕಟ್ಟೆಯಲ್ಲಿ 11+ ವರ್ಷಗಳ ಅನುಭವ ಮತ್ತು ಐಟಿ ಕ್ಷೇತ್ರದಲ್ಲಿ 13+ ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ನಾನು, ಪ್ರಸ್ತುತ ಪೂರ್ಣಾವಧಿ ಟ್ರೇಡರ್ ಮತ್ತು ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕನ್ನಡದಲ್ಲಿ ಪ್ರಾಯೋಗಿಕ, ಪಾರದರ್ಶಕ ಮತ್ತು ಸುಲಭವಾಗಿ ಅರ್ಥವಾಗುವ ಶೇರು ಮಾರುಕಟ್ಟೆ ಶಿಕ್ಷಣವನ್ನು ನೀಡುವುದು ನನ್ನ ಗುರಿ.

ಪ್ರತಿಯೊಬ್ಬ ಕಲಿಯುವವರು ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಸರಿಯಾದ ಜ್ಞಾನವನ್ನು ಹೊಂದಿರಬೇಕು ಎಂದು ನಾನು ನಂಬುತ್ತೇನೆ. WaveTatva ನಲ್ಲಿ ನಾವು ಸುಲಭ ಮಾರ್ಗಗಳು, ಸುಳ್ಳು ಭರವಸೆಗಳು ಅಥವಾ ಖಚಿತ ಲಾಭದ ಆಮಿಷಗಳನ್ನು ನಂಬುವುದಿಲ್ಲ. ನಾವು ಯಾವುದೇ ಟ್ರೇಡಿಂಗ್ ಟಿಪ್ಸ್ ಅಥವಾ ಅಕೌಂಟ್ ಹ್ಯಾಂಡ್ಲಿಂಗ್ ಸೇವೆಗಳನ್ನು ನೀಡುವುದಿಲ್ಲ. ಬದಲಾಗಿ, ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು, ರಿಸ್ಕ್ ಮ್ಯಾನೇಜ್‌ಮೆಂಟ್ ಕಲಿಯಲು ಮತ್ತು ಆತ್ಮವಿಶ್ವಾಸದಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಮೊದಲು ಕಲಿಯಿರಿ, ಜ್ಞಾನದೊಂದಿಗೆ ಟ್ರೇಡಿಂಗ್ ಮಾಡಿ.

Courses

Testimonials

What Our Students Say

Join thousands of successful traders who started their journey with us.

★★★★★
5/5 Average Rating

Connect With Us

Follow us on social media for daily updates and trading tips.